/*------Layout (end)----------*/ -->

Header Ads

KPSC ASO ADDITIONAL LIST

       KPSC ಯ ಹೆಚ್ಚುವರಿ ಆಯ್ಕೆಪಟ್ಟಿ

ಆಯೋಗದ ಅಧಿಸೂಚನೆ ಸಂಖ್ಯೆ:ಆರ್(2)3578/2017-18/ಪಿ.ಎಸ್.ಸಿ, ದಿನಾಂಕ:23-02-2018 ಹಾಗೂ ತಿದ್ದುಪಡಿ ಅಧಿಸೂಚನೆ ಸಂಖ್ಯೆ:ಆರ್(2)4127/2020-21/ಪಿ.ಎಸ್.ಸಿ,ದಿನಾಂಕ:06-11-2020 ಮತ್ತು S * O ^ 6 * (2) 5994/2020 21/ಪಿ.ಎಸ್.ಸಿ, ದಿನಾಂಕ:12-01-2021 ರಲ್ಲಿ ಅಧಿಸೂಚಿಸಲಾದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿನ ಗ್ರೂಪ್ 'ಬಿ' ವೃಂದದ ಸಹಾಯಕ ವೈಜ್ಞಾನಿಕ ಅಧಿಕಾರಿ 03( vec do d . vec d ) ಹುದ್ದೆಗಳ ಅಂತಿಮ ಆಯ್ಕೆಪಟ್ಟಿಯನ್ನು ದಿನಾಂಕ:06-1-2021ರಂದು ಪ್ರಕಟಿಸಲಾಗಿತ್ತು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವೃಂದ, ನೇಮಕಾತಿ ಹಾಗೂ ಸೇವಾ ಷರತ್ತು ವಿನಿಯಮಗಳು 1992 (2017ರವರೆಗಿನ ಪರಿಷ್ಕರಣೆ) ಹಾಗೂ ತಿದ್ದುಪಡಿ ವಿನಿಯಮಗಳು 2017 ಮತ್ತು ಕಾಲಕಾಲಕ್ಕೆ ತಿದ್ದುಪಡಿಯಾದ ಕರ್ನಾಟಕ ನಾಗರೀಕ ಸೇವೆಗಳು (ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಆಯ್ಕೆಯ ಮೂಲಕ ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2006 ಹಾಗೂ ತಿದ್ದುಪಡಿ ನಿಯಮಗಳು 2015ರ ಉಪ ನಿಯಮ (8)ರಲ್ಲಿ ನಿರ್ದಿಷ್ಟ ಪಡಿಸಿರುವಂತೆ ಹಾಗೂ 
ಸದರಿ ಇಲಾಖೆಯ ಬೇಡಿಕೆಯನುಸಾರ ಹೆಚ್ಚುವರಿ ಆಯ್ಕೆ ಪಟ್ಟಿಯ ಹಂಚಿಕಾ ಪಟ್ಟಿಯನ್ನು ಈ ಮೂಲಕ ಪ್ರಕಟಿಸಿದೆ.

No comments

Powered by Blogger.